Preethi Preethi Ninna (Arasu) - ಪ್ರೀತಿ ಪ್ರೀತಿ ನಿನ್ನಾ


Kannada Lyrics of the song Preethi Preethi Ninna from The Movie Arasu.

Song: Preethi Preethi Ninna
Movie: Arasu
Music Director(s): Shridhar
Lyricist(s): Hamsalekha
Singer(s): Karthik,Chitra

Kannada Lyrics

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ, ನಿನ್ನಾಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ,ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು, ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು,ಎಲ್ಲೀ ನಿನ ಮನಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ,ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು,ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು,ನಿನ್ನಾ ಹೃದಯವ ನೀ ಅರಸು

ಆ ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು

ಒಂದು ಬದುಕು ಇನ್ನೊಂದು ಬೆಳಕು,ಒಂದು ಮಿಡಿತ ಮತ್ತೊಂದು ಹೃದಯ
ಬಿಡಿಸಲಾಗುವುದೆ,ಮನವಾ ಮನವೇ ಮರೆಯುವುದೇ

ನೆನಪಿಗೊಂದು ಸಿಹಿಯ ನೋವು,ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು,ನನಗೆ ಬೇಡ ಬಿಡು

ಒಂದು ಭಾವ ಮತ್ತೊಂದು ಕವಿತೆ,ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ,ಕಣ್ಣ ಕಣ್ಣೇ ಕುಕ್ಕುವುದೆ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ,ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು,ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು,ನಿನ್ನಾ ಹೃದಯವ ನೀ ಅರಸು,
ಹೃದಯವ ನೀ ಅರಸು...ಹೃದಯವ ನೀ ಅರಸು...ಹೃದಯವ ನೀ ಅರಸು.


More articles: Kannada Songs

Comments

No responses found. Be the first to comment...


  • Do not include your name, "with regards" etc in the comment. Write detailed comment, relevant to the topic.
  • No HTML formatting and links to other web sites are allowed.
  • This is a strictly moderated site. Absolutely no spam allowed.
  • Name:
    Email: